Karada Vishwa

Article · November 14, 2026

ನಾಳೆ ಎಂಬ ಮಾಯೆ

ಪದ್ಮಶ್ರೀ ಮಾದೇರಿ

ನಗೆ ಹನಿ

ನಾಳೆ ಎಂದವನ ಮನೆಹಾಳು, ಓ ಮನುಜ

ನಾಳೆ ಮಾಡುವ ಕೆಲಸಗಳ ಇಂದೇ ಮಾಡು

ಇದನು ಶಿರಸಾ ವಹಿಸಿ ಪಾಲಿಸುವೆ ನಾನು

ಇಂದಲ್ಲ...ಖಂಡಿತಾ ನಾಳೆಯಿಂದ...!!!

Creative Writings