
Article · August 27, 2026
ಸಾಗುವುದು
By ಗಾಯತ್ರಿ ಕೆ ನಾಗರಾಜ್
ಗಾಯತ್ರಿ ಕೆ ಅಡ್ಕತೊಟ್ಟಿ
ಮುಕ್ತಕ (ಗಜಪ್ರಾಸ)
ಮಾಗದೆಯೆ ಜೀವನದಿ ಸಮಚಿತ್ತದಲ್ಲಿರಲು
ಸಾಗುವುದು ಬಾಳ ಪಥ ಸುಲಲಿತದಿ ಮುಂದೆ
ನೀಗುವವು ದೋಷಗಳು ಮದಮೋಹ ನಿಗ್ರಹದಿ
ತೂಗುವುದು ಸಮನಾಗಿ ಕೃಷ್ಣಗಾನ
Creative Writings

Article · August 27, 2026
By ಗಾಯತ್ರಿ ಕೆ ನಾಗರಾಜ್
ಗಾಯತ್ರಿ ಕೆ ಅಡ್ಕತೊಟ್ಟಿ
ಮುಕ್ತಕ (ಗಜಪ್ರಾಸ)
ಮಾಗದೆಯೆ ಜೀವನದಿ ಸಮಚಿತ್ತದಲ್ಲಿರಲು
ಸಾಗುವುದು ಬಾಳ ಪಥ ಸುಲಲಿತದಿ ಮುಂದೆ
ನೀಗುವವು ದೋಷಗಳು ಮದಮೋಹ ನಿಗ್ರಹದಿ
ತೂಗುವುದು ಸಮನಾಗಿ ಕೃಷ್ಣಗಾನ