
Article · August 15, 2026
ಭಾರತದ ಮಣ್ಣು
By ಗಾಯತ್ರಿ ಕೆ ನಾಗರಾಜ
✍🏻 ಗಾಯತ್ರಿ ಕೆ ನಾಗರಾಜ "ಕೃಷ್ಣಗಾನಂ" ಅಡ್ಕತ್ತೊಟ್ಟು
ಮುಕ್ತಕ
ಭಾರತದ ಮಣ್ಣಿನಲಿ ಸಂಸ್ಕೃತಿಯ ಬೇರಿದೆ
ಧೀರತೆಯ ವೀರತೆಯ ಐಕ್ಯತೆಯ ಛಾಪು
ಸಾರೋಣ ವಿಶ್ವಕ್ಕೆ ಶಾಂತಿಯುತ ಧರ್ಮಗಳ
ಏರಿಸುತ ಖ್ಯಾತಿಯನು ಕೃಷ್ಣಗಾನ
Creative Writings

Article · August 15, 2026
By ಗಾಯತ್ರಿ ಕೆ ನಾಗರಾಜ
✍🏻 ಗಾಯತ್ರಿ ಕೆ ನಾಗರಾಜ "ಕೃಷ್ಣಗಾನಂ" ಅಡ್ಕತ್ತೊಟ್ಟು
ಮುಕ್ತಕ
ಭಾರತದ ಮಣ್ಣಿನಲಿ ಸಂಸ್ಕೃತಿಯ ಬೇರಿದೆ
ಧೀರತೆಯ ವೀರತೆಯ ಐಕ್ಯತೆಯ ಛಾಪು
ಸಾರೋಣ ವಿಶ್ವಕ್ಕೆ ಶಾಂತಿಯುತ ಧರ್ಮಗಳ
ಏರಿಸುತ ಖ್ಯಾತಿಯನು ಕೃಷ್ಣಗಾನ