Karada Vishwa

News · April 24, 2026

ಡಾ॥ ಚೈತ್ರ ಕನ್ನಡ್ಕ ಅವರಿಗೆ MD ಪದವಿ ಪ್ರದಾನ

ಕರಾಡ ವಿಶ್ವದ ಅಭಿನಂದನೆಗಳು.

ಡಾ॥ ಚೈತ್ರ ಕನ್ನಡ್ಕ ಎಂಡಿ ( ಮೆಡಿಸಿನ್) ಇವರಿಗೆ ಭಾರತೀ ವಿದ್ಯಾಪೀಠ ವೈದ್ಯಕೀಯ ಮಹಾ ವಿದ್ಯಾಲಯ ಪುಣೆಯಿಂದ ವೈದ್ಯಕೀಯ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ( ದಿನಾಂಕ: 23/04/2026) ಇವರು ಶ್ರೀಮತಿ ಸ್ವರ್ಣಲತಾ ಹಾಗೂ ಶ್ರೀ ಚಂದ್ರಹಾಸ ಕನ್ನಡ್ಕ ಇವರ ಪುತ್ರಿ. ಇವರಿಗೆ ಕರಾಡ ವಿಶ್ವ ದಿಂದ ಹಾರ್ದಿಕ ಅಭಿನಂದನೆಗಳು.

EducationAchieversWomen
ಡಾ॥ ಚೈತ್ರ ಕನ್ನಡ್ಕ ಅವರಿಗೆ MD ಪದವಿ ಪ್ರದಾನ