
Article · June 28, 2026
ಮುಕ್ತಕ
--ಸಂಧ್ಯಾ ಕೊರೆಕ್ಕಾನ
ಗೋಧೂಳಿಯಲಿ ದೀಪ ಹಚ್ಚಿ ಶಂಖವನೂದೆ
ಬಾಧಿಸದು ದುಷ್ಟ ಶಕ್ತಿಯ ನೆರಳು ನಿನಗೆ
ಮಾಧವನ ಭಜಿಸುತಲಿ ಉಲ್ಲಸಿತ ಮನವಾಗಿ
ಸಾಧುಸಂತನೆಯಾಗು ಬಾಳಸಂಧ್ಯೆ
Creative Writings

Article · June 28, 2026
--ಸಂಧ್ಯಾ ಕೊರೆಕ್ಕಾನ
ಗೋಧೂಳಿಯಲಿ ದೀಪ ಹಚ್ಚಿ ಶಂಖವನೂದೆ
ಬಾಧಿಸದು ದುಷ್ಟ ಶಕ್ತಿಯ ನೆರಳು ನಿನಗೆ
ಮಾಧವನ ಭಜಿಸುತಲಿ ಉಲ್ಲಸಿತ ಮನವಾಗಿ
ಸಾಧುಸಂತನೆಯಾಗು ಬಾಳಸಂಧ್ಯೆ