Karada Vishwa

Article · November 5, 2026

ಮುಕ್ತಕ

By ಗಾಯತ್ರಿ ನಾಗರಾಜ "ಕೃಷ್ಣಗಾನಂ "

ಗಾಯತ್ರಿ ಕೆ ಅಡ್ಕತೊಟ್ಟಿ

ಬಂದಿಹೆವು ಬಾಡಿಗೆಗೆ ಭುವಿಯೊಳಗೆ ಕೆಲಕಾಲ
ಮುಂದಿಹುದು ಕೊನೆಯವಧಿ ಹೊರಡಲೇಬೇಕು
ಕುಂದಿನಲಿ ನಿಲ್ಲದಿರು ಗತ್ತಿನಲಿ ಬೀಗದಿರು
ನಂದೆಂಬ ಹುಚ್ಚಿನಲಿ ಕೃಷ್ಣಗಾನ

Creative Writings