
Event · May 30, 2025
SSBL Season 2 - ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯಾಟ
ಶ್ರೀ ಶಂಕರ ಸದನ ಕ್ರೀಡಾ ಸಮಿತಿ ಮತ್ತು ಕಾರ್ಕಳ ಕಾರ್ಯದ ಇವರ ಸಹಯೋಗದೊಂದಿಗೆ - ಶ್ರೀ ಶಂಕರ ಸದನ ಬ್ಯಾಡ್ಮಿಂಟನ್ ಲೀಗ್(SSBL) ಸೀಸನ್ 2.
ದಿನಾಂಕ 15-06-2025ನೇ ಭಾನುವಾರ. ಜಾನ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಪುಲ್ಕೇರಿ- ಕಾರ್ಕಳ ಇಲ್ಲಿನ ದಿ| ಗೋಪಾಲಕೃಷ್ಣ ಭಟ್ ಪೊಸವಳ್ಯ ಒಳಾಂಗಣದಲ್ಲಿ
ತಾವೆಲ್ಲರೂ ನಮ್ಮೊಂದಿಗಿದ್ದು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ, ಪ್ರೋತ್ಸಾಹಿಸಿ ಯಶಾಸವಿಗೊಳಿಸಬೇಕಾಗಿ ವಿನಂತಿ.
: ಅಧ್ಯಕ್ಷರು ಮತ್ತು ಸರ್ವ ಸದಸ್ಯರು ,ಶ್ರೀ ಶಂಕರ ಸದನ ಕ್ರೀಡಾ ಸಮಿತಿ ಮತ್ತು ಕಾರ್ಕಳ ಕರಾಡ
Sports
