Karada Vishwa

Article · September 19, 2026

ಬನ್ನಿ, ಜೊತೆ ಸೇರೋಣ!

✍🏼 ರವೀ ಸಜಂಗದ್ದೆ

ಸುವರ್ಣ ಸಂಭ್ರಮದ ಪ್ರಾರಂಭ

ಅಗಲ್ಪಾಡಿಯಲ್ಲಿ; |

ಕರಾಡ ಕಲೋತ್ಸವದ ಸಂಭ್ರಮ

ಬೆಂಗಳೂರಿನಲ್ಲಿ ||

ಈ ಕಾರ್ಯಕ್ರಮಗಳು ನಮ್ಮ ಶಕ್ತಿ-

ಒಗ್ಗಟ್ಟಿಗೆ ತೋರಣ; |

ತಪ್ಪದೇ ಭಾಗಿಯಾಗಿ ಬೆರೆಯೋಣ-

ಬದ್ಧತೆ ಮೆರೆಯೋಣ ||

Creative Writings