Karada Vishwa

News · March 10, 2026

ಪ್ರಣವ್ ಕೆ ಭಟ್ ಅವರಿಗೆ ಪುತ್ತೂರು ವಿವೇಕಾನಂದ ಸ್ವಾಯತ್ತ ಕಾಲೇಜಿನಲ್ಲಿ ಮಹತ್ವದ ಹುದ್ದೆ ..

ಪ್ರಣವ್ ಅವರಿಗೆ ಅಭಿನಂದನೆಗಳು ..

ಕೊಟ್ಟತಲೆ ದಿ.ವೆಂಕಟರಮಣ ಭಟ್ ಮತ್ತು ಪ್ರಭಾವತಿ ದಂಪತಿಯವರ ಹಿರಿಯ ಪುತ್ರ  ಪ್ರಣವ್  ಕೆ ಅವರು ಪುತ್ತೂರಿನ ವಿವೇಕಾನಂದ ಸ್ವಾಯತ್ತ ಕಾಲೇಜಿನ ಆಂಗ್ಲ ವಿಭಾಗದ ಬೋರ್ಡ್ ಆಫ್ ಸ್ಟಡೀಸ್ ಗೆ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ..  ಪ್ರಣವ್ ಅವರಿಗೆ  ಕರಾಡ ವಿಶ್ವದ ಅಭಿನಂದನೆಗಳು ...
ಪ್ರಣವ್ ಕೆ ಭಟ್ ಅವರಿಗೆ ಪುತ್ತೂರು ವಿವೇಕಾನಂದ ಸ್ವಾಯತ್ತ ಕಾಲೇಜಿನಲ್ಲಿ ಮಹತ್ವದ ಹುದ್ದೆ ..