Karada Vishwa

Article · September 3, 2026

ಅರಿವು

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಬೆಳಕು ಅರಿವಿಗೆ ಬರಲು

ಕಣ್ಣು ತೆರೆಯಲೆ ಬೇಕು,

ಜ್ಞಾನದರಿವದು ಬರಲು

ಒಳಗಣ್ಣ ತೆರೆಯೋ /


ಕೈಮುಗಿದು ಭಕ್ತಿ ಶ್ರದ್ಧೆಯಲೊಮ್ಮೆ

ಗುರುವ ನೆನೆ,

ಗುರುವು ನೀಡಿದ ಅರಿವು

ಬೆಳಕ ತೋರುವುದು../

Creative Writings